gunroom ಗನ್‍ರೂಮ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  1. ತೋಪು ಕೋಣೆ; ಯುದ್ಧನೌಕೆಯಲ್ಲಿ ಕಿರಿಯ ಅಧಿಕಾರಿಗಳಿಗೆ ಬಿಡಾರವೋ, ಲೆಹ್ಟಿನೆಂಟ್‍ಗಳಿಗೆ ಊಟದ ಸ್ಥಳವೋ ಆದ ಕೊಠಡಿ.
  2. ಬಂದೂಕು ಕೊಠಡಿ; ಮನೆಯಲ್ಲಿ ಷಿಕಾರಿ ಬಂದೂಕನ್ನು ಇಡುವ ಕೊಠಡಿ.