gunning ಗನಿಂಗ್‍
ನಾಮವಾಚಕ
  1. (ಮುಖ್ಯವಾಗಿ ಬೇಟೆಯ ಪ್ರಾಣಿಗೆ) ಬಂದೂಕು ಹೊಡೆಯುವುದು.
  2. (ಷಿಕಾರಿ ದೋಣಿಯಲ್ಲಿ ಕುಳಿತು ಮಾಡುವ) ಕಾಡು ಹಕ್ಕಿಯ ಬೇಟೆ.
ಪದಗುಚ್ಛ

go gunning ಷಿಕಾರಿಗೆ ಹೋಗು; ಬೇಟೆಗೆ ಹೋಗು.