gunnery ಗನರಿ
ನಾಮವಾಚಕ
  1. ತೋಪುಗಾರಿಕೆ; ಫಿರಂಗಿ ವಿದ್ಯೆ; ದೊಡ್ಡ ಫಿರಂಗಿಗಳನ್ನು ನಿರ್ಮಿಸುವ ಮತ್ತು ನಿರ್ವಹಿಸುವ ವಿದ್ಯೆ; ಭಾರೀ ಫಿರಂಗಿಗಳ ನಿರ್ಮಾಣ ಮತ್ತು ನಿರ್ವಹಣ.
  2. ಫಿರಂಗಿ ಹೊಡೆತ; ತೋಪು, ಬಂದೂಕು – ಹಾರಿಸುವುದು.
  3. (ಸಾಮೂಹಿಕಾರ್ಥದಲ್ಲಿ) ಫಿರಂಗಿಗಳು; ತೋಪುಗಳು; ಬಂದೂಕುಗಳು; ತುಪಾಕಿಗಳು.