gunnera ಗನರ
ನಾಮವಾಚಕ

ಗನರ:

  1. ಅಲಂಕಾರಕ್ಕಾಗಿ ಬೆಳೆಸುವ, ಸುಂದರವಾದ ದೊಡ್ಡ ದೊಡ್ಡ ಎಲೆಗಳನ್ನು ಬಿಡುವ ಗಿಡಗಳ ಒಂದು ಕುಲ.
  2. ಈ ಕುಲದ ಗಿಡ.