gunman ಗನ್‍ಮ(ಮ್ಯಾ)ನ್‍
ನಾಮವಾಚಕ
  1. ಕೋವಿಕೋರ; ಬಂದೂಕು ಹಾರಿಸಿ ಬೆದರಿಸುವ ಯಾ ಕೊಲ್ಲುವ ದರೋಡೆಖೋರ.
  2. ಬಂದೂಕುಧಾರಿ; ಕೋವಿಧಾರಿ; ಬಂದೂಕು ಹಿಡಿದಿರುವವನು ಯಾ ಹಾರಿಸುವುದರಲ್ಲಿ ಕುಶಲನಾದವನು.
  3. ಕೋವಿಗಾರ; ಬಂದೂಕು ತಯಾರಿಸುವವ.