gunboat ಗನ್‍ಬೋಟ್‍
ನಾಮವಾಚಕ

ಫಿರಂಗಿನೌಕೆ; ಭಾರವಾದ ಫಿರಂಗಿಗಳಿರುವ ಸಣ್ಣ ಯುದ್ಧನೌಕೆ.

ಪದಗುಚ್ಛ

gunboat diplomacy ಫಿರಂಗಿನೌಕೆ ರಾಜತಂತ್ರ; ಸೇನಾ ಬಲಪ್ರಯೋಗದ ಬೆದರಿಕೆಯನ್ನೊಡ್ಡುವ ರಾಜತಂತ್ರ.