gun-site ಗನ್‍ಸೈಟ್‍
ನಾಮವಾಚಕ

ಕೋವಿನೆಲೆ; ಬಂದೂಕು ಜಾಗ; ಬಂದೂಕನ್ನು ಸ್ಥಾಪಿಸಿರುವ (ಸಾಮಾನ್ಯವಾಗಿ ಸುತ್ತಲೂ ರಕ್ಷಣೆಯೊದಗಿಸಿದ) ಸ್ಥಳ, ಜಾಗ.