gun-runner ಗನ್‍ರನರ್‍
ನಾಮವಾಚಕ

ಬಂದೂಕು (ಮೊದಲಾದವುಗಳ) ಕಳ್ಳಸಾಗಣೆದಾರ; ನ್ಯಾಯಬಾಹಿರವಾಗಿ ದೇಶದೊಳಕ್ಕೆ ಬಂದೂಕು ಮೊದಲಾದ ಶಸ್ತ್ರಾಸ್ತ್ರಗಳನ್ನು ಸಾಗಿಸುವವನು.