gun-powder ಗನ್‍ಪೌಡರ್‍
ನಾಮವಾಚಕ
  1. (ಪೆಟ್ಲುಪ್ಪು, ಗಂಧಕ ಮತ್ತು ಇದ್ದಿಲು ಬೆರೆಸಿ ತಯಾರಿಸಿದ) ಕೋವಿಮದ್ದು; ಬಂದೂಕು ಸಿಡಿಮದ್ದು.
  2. ಸಣ್ಣ ಸಣ್ಣ ಕಣಗಳಂತಿರುವ ಒಂದು ಉತ್ಕೃಷ್ಟವಾದ ಬಗೆಯ ಟೀ ಸೊಪ್ಪು.
ಪದಗುಚ್ಛ

gun-powder plot ಸಿಡಿಮದ್ದಿನ ಸಂಚು; ಗನ್‍ಪೌಡರ್‍ ಪ್ಲಾಟ್‍; 1605ನೆಯ ನವೆಂಬರ್‍ 5ರಲ್ಲಿ ಲಂಡನ್ನಿನಲ್ಲಿನ ಪಾರ್ಲಿಮೆಂಟಿನ ಕಟ್ಟಡವನ್ನು ಮದ್ದಿನಿಂದ ಧ್ವಂಸಗೊಳಿಸಲು ನಡೆಸಿದ ಒಂದು ಪಿತೂರಿ.