gun-play ಗನ್‍ಪ್ಲೇ
ನಾಮವಾಚಕ
  1. ಫಿರಂಗಿ, ಬಂದೂಕು, ಮೊದಲಾದವುಗಳ ಬಳಕೆ.
  2. ಫಿರಂಗಿ ಕಾದಾಟ; ಕೋವಿ ಕಾಳಗ; ಬಂದೂಕು ಹೊಡೆದಾಟ; ಫಿರಂಗಿ, ಬಂದೂಕು, ಮೊದಲಾದವುಗಳನ್ನು ಬಳಸಿ ಕಾದಾಡುವುದು.