gun-pit ಗನ್‍ಪಿಟ್‍
ನಾಮವಾಚಕ

(ಶತ್ರುಗಳ ಫಿರಂಗಿ ಹೊಡೆತದಿಂದ ತಮ್ಮನ್ನೂ, ತಮ್ಮ ಫಿರಂಗಿಗಳನ್ನೂ ರಕ್ಷಿಸಿಕೊಳ್ಳಲು ತೋಡಿರುವ) ಫಿರಂಗಿ ಗುಣಿ; ತೋಪುಗುಂಡಿ.