gun-metal ಗನ್‍ಮೆಟಲ್‍
ನಾಮವಾಚಕ
  1. (ಹಿಂದೆ ಬಂದೂಕು, ಫಿರಂಗಿ, ಮೊದಲಾದವನ್ನು ತಯಾರಿಸುವಲ್ಲಿ ಬಳಸುತ್ತಿದ್ದ) ಬಂದೂಕು ಲೋಹ; ಕೋವಿ ಲೋಹ; ತಾಮ್ರ ಮತ್ತು ತವರ ಯಾ ತಾಮ್ರ ಮತ್ತು ಸತು – ಇವುಗಳಿಂದ ತಯಾರಿಸಿದ ಒಂದು ಮಿಶ್ರಲೋಹ.
  2. ಮಂಕಾದ ಬೂದುನೀಲಿ ಬಣ್ಣ.