gun-harpoon ಗನ್‍ಹಾರ್ಪೂನ್‍
ನಾಮವಾಚಕ

ಬಂದೂಕು ಈಟಿ; ಕೋವಿ ಈಟಿ; (ತಿಮಿಂಗಿಲ ಮೊದಲಾದವನ್ನು ತಿವಿದು ಹಿಡಿಯಲು ಕೈಯಿಂದಲ್ಲದೆ) ಬಂದೂಕಿನಿಂದ ಹಾರಿಸುವ ಈಟಿ.