gun-fire ಗನ್‍ಹೈಅರ್‍
ನಾಮವಾಚಕ
  1. ಬಂದೂಕು ಹಾರಿಸುವುದು.
  2. (ಮುಖ್ಯವಾಗಿ ಸೈನ್ಯದಲ್ಲಿ ಮತ್ತು ನೌಕೆಯಲ್ಲಿ, ಬೆಳಗ್ಗೆ ಮತ್ತು ಸಂಜೆ ಹೊತ್ತುಗಳನ್ನು ಸೂಚಿಸಲು ಹಾರಿಸುವ) ವೇಳೆಯ ಗುಂಡು.
  3. ಸಾಲು ಹೊಡೆತ; ಫಿರಂಗಿಯ ಯಾ ಬಂದೂಕಿನ ಸಾಲಿನಲ್ಲಿ ಒಂದೊಂದು ಬಂದೂಕೂ ಸಾಲಾಗಿ ಹೊಡೆಯುವ ಹೊಡೆತ.