gun-cotton ಗನ್‍ಕಾಟನ್‍
ನಾಮವಾಚಕ

ಸಿಡಿಹತ್ತಿ; ಸೆಲ್ಯುಲೋಸ್‍ ನೈಟ್ರೇಟ್‍; ಸೆಲ್ಯುಲೋಸನ್ನು, ಮುಖ್ಯವಾಗಿ ಹತ್ತಿಯನ್ನು, ನೈಟ್ರಿಕ್‍ ಮತ್ತು ಸಲೂರಿಕ್‍ ಆಮ್ಲಗಳಿಂದ ಸಂಸ್ಕರಿಸಿ ತಯಾರಿಸಿದ ಸೊಟಕ.