gun-carriage ಗನ್‍ಕ್ಯಾರಿಜ್‍
ನಾಮವಾಚಕ

ಫಿರಂಗಿ ಬಂಡಿ; ತೋಪುಗಾಡಿ; ಫಿರಂಗಿಯನ್ನು ಉಡಾಯಿಸಲು, ಸಾಗಿಸಲು ಬಳಸುವ, ಗಾಲಿಗಳಿರುವ ಚೌಕಟ್ಟು.