gumshoe ಗಮ್‍ಷೂ
ನಾಮವಾಚಕ

(ಅಮೆರಿಕನ್‍ ಪ್ರಯೋಗ)

  1. = galosh.
  2. (ಆಡುಮಾತು) ರಹಸ್ಯ ಚಲನವಲನ ಯಾ ರಹಸ್ಯಕ್ರಿಯೆ; ಗುಟ್ಟಾಗಿ, ರಹಸ್ಯವಾಗಿ ಕೆಲಸ ಮಾಡುವುದು, ಚಲಿಸುವುದು.
  3. (ಆಡುಮಾತು) ಪತ್ತೇದಾರ; ಬೇಹುಗಾರ ಯಾ ಪೊಲೀಸಿನವ.