See also 2gummy  3gummy
1gummy ಗಮಿ
ಗುಣವಾಚಕ
  1. ಅಂಟಂಟಾದ; ಜಿಗುಟು ಜಿಗಟಾದ.
  2. ಗೋಂದು ತುಂಬಿದ, ಸ್ರವಿಸುವ.
  3. (ಕಾಲುಗಳ, ಕಾಲುಹರಡುಗಳ ವಿಷಯದಲ್ಲಿ) ಊದಿಕೊಂಡ; ಬಾತುಕೊಂಡ.
See also 1gummy  3gummy
2gummy ಗಮಿ
ಗುಣವಾಚಕ

ಹಲ್ಲಿಲ್ಲದ; ದಂತರಹಿತ; ನಿರ್ದಂತ.

See also 1gummy  2gummy
3gummy ಗಮಿ
ನಾಮವಾಚಕ
  1. (ಆಸ್ಟ್ರೇಲಿಯ) ಶಾಂತಸಾಗರದ ಸಣ್ಣ ಷಾರ್ಕ್‍ ಈನು.
  2. (ಆಸ್ಟ್ರೇಲಿಯ ಮತ್ತು ನ್ಯೂಸಿಲಂಡ್‍) ಹಲ್ಲಿಲ್ಲದ ಕುರಿ; ನಿರ್ದಂತ ಕುರಿ; ಹಲ್ಲುಗಳನ್ನು ಕಳೆದುಕೊಂಡ ಯಾ ಕಳೆದುಕೊಳ್ಳುತ್ತಿರುವ ಕುರಿ.