gummite ಗಮೈಟ್‍
ನಾಮವಾಚಕ

(ಭೂವಿಜ್ಞಾನ) ಗಮೈಟು; ಯುರೇನಿಯಮ್‍, ಥೋರಿಯಮ್‍ ಮತ್ತು ಸೀಸದ ಆಕ್ಸೈಡುಗಳುಳ್ಳ ಒಂದು ಖನಿಜ.