gumma ಗಮಾ
ನಾಮವಾಚಕ
(ಬಹುವಚನ gummas, gummata).

(ರೋಗಶಾಸ್ತ್ರ) ಗಮ್ಮ; ಸಿಹಿಲಿಸ್‍ ಗಂಟು; ಉಪದಂಶ (ಸಿಹಿಲಿಸ್‍ ರೋಗ) ದ ಪರಿಣಾಮವಾಗಿ ಉಂಟಾಗುವ, ರಬ್ಬರಿನಂಥ ಗೆಡ್ಡೆ.