gumbo ಗಂಬೋ
ನಾಮವಾಚಕ
(ಬಹುವಚನ gumbos).

(ಅಮೆರಿಕನ್‍ ಪ್ರಯೋಗ)

  1. ಬೆಂಡೆ(ಕಾಯಿ, ಗಿಡ).
  2. ಬೆಂಡೆಕಾಯಿ ಸಾರು; ಬೆಂಡೆಕಾಯಿ ಬೀಜಗಳಿಂದ ಗಟ್ಟಿಯಾಗಿಸಿದ ಎಸರು ಕಟ್ಟು.
  3. (Gumbo) ಗಂಬೋ; ಅಮೆರಿಕದ ಲೂಯಿಸಿಯಾನ ಸಂಸ್ಥಾನದ ಕರಿಯರು ಮತ್ತು ಕ್ರಿಯೋಲ್‍ ನೀಗ್ರೋಗಳ ಆಡುಭಾಷೆ.