gum-tree ಗಮ್‍ಟ್ರೀ
ನಾಮವಾಚಕ
ನುಡಿಗಟ್ಟು

up a gum-tree ಬಹಳ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡು; ದಿಕ್ಕುಗಾಣದ ಪೇಚಿನಲ್ಲಿ; ತುಂಬ ಕಷ್ಟದಲ್ಲಿ.