See also 2gulp
1gulp ಗಲ್ಪ್‍
ಸಕರ್ಮಕ ಕ್ರಿಯಾಪದ

(ಆತುರದಿಂದ, ಅತಿ ಆಶೆಯಿಂದ, ಪ್ರಯಾಸದಿಂದ) ನುಂಗಿಬಿಡು; ಗುಟುಕಿಸಿಕೊ.

ಅಕರ್ಮಕ ಕ್ರಿಯಾಪದ
  1. ಕುಡಿಯಲಾರದೆ ಕುಡಿ; ಕಷ್ಟದಿಂದ ಗುಟುಕಿಸಿಕೊ.
  2. (ದೊಡ್ಡ ಗುಟುಕನ್ನು ಕುಡಿಯುವಾಗ ಯಾ ಹಾಗೆ ಕುಡಿಯುವಾಗ ಆಗುವಂತೆ) ಉಸಿರು ಹಿಡಿದುಕೊ; ಗಂಟಲು ಅಡಚಿಕೊ.
ಪದಗುಚ್ಛ

gulp back (or down) sobs, tears ಬಿಕ್ಕಿಬಿಕ್ಕಿ ಅಳುವುದನ್ನು ಯಾ ಕಣ್ಣೀರನ್ನು – ತಡೆದುಕೊ, ಅಡಗಿಸಿಕೊ, ನುಂಗಿಕೊ.

See also 1gulp
2gulp ಗಲ್ಪ್‍
ನಾಮವಾಚಕ
  1. ಗುಟುಕು; ನುಂಗುವುದು; ಗುಟುಕಿಸಿಕೊಳ್ಳುವುದು: drained it at one gulp ಅದನ್ನು ಒಂದೇ ಗುಟುಕಿಗೆ ಕುಡಿದುಬಿಟ್ಟೆ.
  2. ನುಂಗುವಿಕೆ; ಗುಟುಕಿಸಿಕೊಳ್ಳುವಿಕೆ; ನುಂಗುವ ಪ್ರಯತ್ನ, ಕ್ರಿಯೆ.
  3. ಗುಕ್ಕು; ತುತ್ತು ಯಾ ಗುಟುಕು; ಒಂದು ಸಲಕ್ಕೆ ನುಂಗಬಹುದಾದ ಪ್ರಮಾಣ.