gully-hole ಗಲಿಹೋಲ್‍
ನಾಮವಾಚಕ

ಚರಂಡಿ ಗುಂಡಿ; ರೊಚ್ಚುನೀರು ಬೀದಿಯಿಂದ ಚರಂಡಿಯೊಳಕ್ಕೆ ಹೋಗುವಂತೆ ರಸ್ತೆಯ ಪಕ್ಕದಲ್ಲಿ ಮಾಡಿರುವ ಗುಂಡಿ.