See also 2gully  3gully
1gully ಗಲಿ
ನಾಮವಾಚಕ
  1. (ಹರಿಯುವ ನೀರಿನಿಂದ ಸವೆದ) ಕೊರಕಲು; ಕಮರಿ; ಕಂದರ; ಹಳ್ಳ.
  2. (ಕೃತಕವಾಗಿ ನಿರ್ಮಿಸಿದ ಆಳವಾದ)
    1. ಕಾಲುವೆ.
    2. ಚರಂಡಿ; ಮೋರಿ.
    3. ಬಚ್ಚಲು.
    4. ಬಚ್ಚಲುಗುಂಡಿ.
  3. (ಕ್ರಿಕೆಟ್‍) ಗಲಿ; ಪಾಯಿಂಟ್‍ಗೂ ಸ್ಲಿಪ್ಸ್‍ಗೂ ನಡುವಣ ಹೀಲ್ಡ್‍ ಮಾಡುವ ಪ್ರದೇಶ.
  4. (ಆಸ್ಟ್ರೇಲಿಯ ಮತ್ತು ನ್ಯೂಸಿಲಂಡ್‍) ನದಿಯ ಕಣಿವೆ.
See also 1gully  3gully
2gully ಗಲಿ
ಸಕರ್ಮಕ ಕ್ರಿಯಾಪದ
  1. ಆಳವಾದ ದೊಡ್ಡ ಚರಂಡಿಗಳನ್ನು – ತೆಗೆ, ತೋಡು, ಮಾಡು.
  2. ಹರಿಯುವ ನೀರಿನಿಂದ ಸವೆಸಿ ಕಾಲುವೆಗಳನ್ನು ಮಾಡು; ಕೊರಕಲು ಕಾಲುವೆ ಮಾಡು.
See also 1gully  2gully
3gully ಗಲಿ
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ದೊಡ್ಡ – ಚೂರಿ, ಚಾಕು.