gullibility ಗಲಿಬಿಲಿಟಿ
ನಾಮವಾಚಕ

ಸುಲಭವಂಚನೀಯತೆ; ಸುಲಭವಾಗಿ ನಂಬಿ ಮೋಸಹೋಗುವ ದೌರ್ಬಲ್ಯ; ನಂಬಿ ಕೆಡುವ – ಮಂಕುತನ, ಹೆಡ್ಡತನ, ಬೆಪ್ಪುತನ.