gull-wing ಗಲ್‍ವಿಂಗ್‍
ನಾಮವಾಚಕ

ಗಲ್‍ ರೆಕ್ಕೆ:

  1. (ಮೋಟಾರು ಕಾರಿನ ವಿಷಯದಲ್ಲಿ) ಮೇಲಕ್ಕೆ – ಬಿಚ್ಚಿಕೊಳ್ಳುವ, ತೆರೆದುಕೊಳ್ಳುವ ಬಾಗಿಲು.
  2. (ವಿಮಾನದ ವಿಷಯದಲ್ಲಿ) ಚಿಕ್ಕದಾದ ಒಳಮೈ ಭಾಗವು ಒಡಲಿನಿಂದ ಮೇಲಕ್ಕೆ ಓಟವಾಗಿದ್ದು ಉದ್ದವಾದ ಹೊರ ಮೈ ಭಾಗವು ಮಟ್ಟಸವಾಗಿರುವ ರೆಕ್ಕೆ.