See also 2gull  3gull
1gull ಗಲ್‍
ನಾಮವಾಚಕ

(ಹಕ್ಕಿ); ಉದ್ದ ರೆಕ್ಕೆಯ, ಜಾಲಪಾದದ, ವಿಶೇಷವಾಗಿ ಕಡಲಂಚಿನಲ್ಲಿ ವಾಸಿಸುವ, ಲ್ಯಾರಿಡೇ ವಂಶದ, ಸಾಮಾನ್ಯವಾಗಿ ಬಿಳಿ ಬಣ್ಣದ, ಮುತ್ತಿನ ಬಣ್ಣದಿಂದ ಹಿಡಿದು ಕಪ್ಪು ಬಣ್ಣದವರೆಗೂ ವಿವಿಧ ಬಣ್ಣದ ಮೈಹೊದಿಕೆಯುಳ್ಳ, ಹೊಳಪು ಕೊಕ್ಕಿನ ಕಡಲ ಹಕ್ಕಿಯ ಜಾತಿ.

See also 1gull  3gull
2gull ಗಲ್‍
ನಾಮವಾಚಕ

(ಪ್ರಾಚೀನ ಪ್ರಯೋಗ ಯಾ ಪ್ರಾಂತೀಯ ಪ್ರಯೋಗ) (ಸುಲಭವಾಗಿ ನಂಬಿ ಮೋಸ ಹೋಗುವ) ಮಂಕ; ಗುಗ್ಗು; ಬೆಪ್ಪುತಕ್ಕಡಿ.

See also 1gull  2gull
3gull ಗಲ್‍
ಸಕರ್ಮಕ ಕ್ರಿಯಾಪದ

ನಂಬಿಸಿ – ಮೋಸಗೊಳಿಸು, ವಂಚಿಸು.