See also 2gulf
1gulf ಗಲ್‍
ನಾಮವಾಚಕ

(ಭೂಗೋಳಶಾಸ್ತ್ರ) (ವಿಶಾಲ ಹರವು ಮತ್ತು ಕಿರಿದಾದ ಮುಖಭಾಗ ಇರುವ) ಕೊಲ್ಲಿ; ಖಾರಿ.

  1. ಡೊಗರು; ಕೊರಕಲು; ಕಮರಿ; ಕಂದರ; ಆಳವಾದ ಹಳ್ಳ.
  2. (ಕಾವ್ಯಪ್ರಯೋಗ) ಪಾತಾಳ; ಸಮುದ್ರದ – ತಳಾತಳ, ಅಗಾಧ ಆಳ.
  3. (ಪ್ರಾಚೀನ ಪ್ರಯೋಗ) ಸುಳಿ; ಜಲಾವರ್ತ; ಯಾವುದನ್ನೇ ನುಂಗಿ ಬಿಡುವಂಥದು.
  4. (ದಾಟಲಾಗದ) ಗಡಿ; ಎಲ್ಲೆ; ಅಂತರ.
  5. (ಬ್ರಿಟಿಷ್‍ ಪ್ರಯೋಗ) (ವಿಶ್ವವಿದ್ಯಾನಿಲಯದ ಅಶಿಷ್ಟ) ರಿಯಾಯತಿ ಪದವಿ; ಆನರ್ಸ್‍ ಪದವಿ ಪರೀಕ್ಷೆಯಲ್ಲಿ ನಪಾಸಾದ, ಆದರೂ ಪಾಸಾಗಲು ಅರ್ಹನೆಂಬ ಅಭ್ಯರ್ಥಿಗೆ ಕೊಡುವ ಪದವಿ.
  6. (ಭಾವಗಳು, ಅಭಿಪ್ರಾಯಗಳು, ಮೊದಲಾದವುಗಳ) ಅಗಾಧ ಅಂತರ; ಬಹಳವಾದ ವ್ಯತ್ಯಾಸ.
See also 1gulf
2gulf ಗಲ್‍
ಸಕರ್ಮಕ ಕ್ರಿಯಾಪದ
  1. ಮುಳುಗಿಸಿಬಿಡು; ನುಂಗಿ ಹಾಕಿಬಿಡು.
  2. (ಬ್ರಿಟಿಷ್‍ ಪ್ರಯೋಗ) (ವಿಶ್ವವಿದ್ಯಾನಿಲಯದ ಅಶಿಷ್ಟ) ರಿಯಾಯಿತಿ ಪದವಿ ಕೊಡು.