See also 2gules
1gules ಗ್ಯೂಲ್‍’
ನಾಮವಾಚಕ

(ಮುಖ್ಯವಾಗಿ ವಂಶಲಾಂಛನ ವಿದ್ಯೆ) (ಸಾಮಾನ್ಯವಾಗಿ ನಾಮಪದದ ಮುಂದೆ ಪ್ರಯೋಗ) ಕೆಂಪು (ಬಣ್ಣ).

See also 1gules
2gules ಗ್ಯೂಲ್‍’
ಗುಣವಾಚಕ

(ಸಾಮಾನ್ಯವಾಗಿ ವಂಶಲಾಂಛನ ವಿದ್ಯೆ) ಕೆಂಪು; ಕೆಂಪಾದ; ಕೆಂಪು ಬಣ್ಣದ.