See also 2guitar
1guitar ಗಿಟಾರ್‍
ನಾಮವಾಚಕ

ಗಿಟಾರು; ಆರು ತಂತಿಗಳುಳ್ಳ; ಮೆಟ್ಟಲುಗಳುಳ್ಳ, ಬೆರಳಿನಿಂದ ಯಾ ಈಟುದಂತ ಮೊದಲಾದವುಗಳಿಂದ ನುಡಿಸುವ ಒಂದು ತಂತೀವಾದ್ಯ. Figure: guitar

ಪದಗುಚ್ಛ

electric guitar ವಿದ್ಯುದ್ಗಿಟಾರು; ಒಳಗಡೆ ಮೆಕ್ರೋಹೋನ್‍ ಇರುವ ಗಿಟಾರು.

See also 1guitar
2guitar ಗಿಟಾರ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ guitarred, ವರ್ತಮಾನ ಕೃದಂತ guitarring).

ಗಿಟಾರ್‍ – ನುಡಿಸು, ವಾದನ ಮಾಡು.