guiser ಗೈಸರ್‍
ನಾಮವಾಚಕ

(ಸ್ಕಾಟ್ಲಂಡ್‍ ಮತ್ತು ಉತ್ತರಇಂಗ್ಲಂಡ್‍) ಮೂಕನಟ; ಮೂಕಾಭಿನಯಕಾರ; ಮುಖ್ಯವಾಗಿ ಹ್ಯಾಲೋಯೀನ್‍ ಹಬ್ಬದಲ್ಲಿ (ಅಕ್ಟೋಬರ್‍ 31) ಮೂಕನಾಟಕಗಳಲ್ಲಿ ನಟಿಸುವವ.