guise ಗೈಸ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಉಡುಪು; ಉಡುಪಿನ ಶೈಲಿ.
  2. ಹೊರತೋರ್ಕೆ; ಹೊರ ರೂಪ; ಬಾಹ್ಯ ರೂಪ.
  3. ವೇಷ; ಸೋಗು; ಕೃತಕ ರೂಪ; ನಟನೆ: under (or in) the guise of ವೇಷದಲ್ಲಿ; ಸೋಗಿನಲ್ಲಿ.