guipure ಗೀಪುಅರ್‍
ನಾಮವಾಚಕ

ದಪ್ಪ – ಕರೆ, ಅಂಚು, ಪಟ್ಟಿ; (ರೇಷ್ಮೆ, ಉಣ್ಣೆ ಯಾ ಲಿನನ್‍ ಬಟ್ಟೆಯ ತುಂಡುಗಳನ್ನು ದಪ್ಪ ಕಸೂತಿಯಿಂದ ಹೆಣೆದು ಮಾಡಿದ), ಅಲಂಕಾರದ ಕರೆ, ಅಂಚುಪಟ್ಟಿ.