guinea-pig ಗಿನಿಪಿಗ್‍
ನಾಮವಾಚಕ
  1. ಗಿನಿಯಿಲಿ; ಯೂರೋಪು ಮೊದಲಾದ ಕಡೆಗಳಲ್ಲಿ ಈಗ ಮುದ್ದಿನ ಪ್ರಾಣಿಯಾಗಿ ಸಾಕುವ ಯಾ ವೈದ್ಯಕೀಯ ಪ್ರಯೋಗಪ್ರಾಣಿಯಾಗಿ ಬಳಸುವ, ಕ್ಯಾವಿಯ ಕುಲಕ್ಕೆ ಸೇರಿದ, ದಕ್ಷಿಣ ಅಮೆರಿಕದ ಒಂದು ಬಗೆಯ ದಂಶಕ. Figure: guinea-pig
  2. (ಬ್ರಿಟಿಷ್‍ ಪ್ರಯೋಗ) (ಪ್ರಾಚೀನ ಪ್ರಯೋಗ) ಗಿನಿಗ್ರಾಹಕ; ಒಂದು ಗಿನಿ ರುಸುಮು ತೆಗೆದುಕೊಳ್ಳುವವನು (ಮುಖ್ಯವಾಗಿ ಒಂದು ಕಂಪನಿಯ ಡೈರೆಕ್ಟರ್‍ ಯಾ ಉಪಪಾದ್ರಿ).
  3. ಪ್ರಯೋಗಪ್ರಾಣಿ; ವೈದ್ಯಕೀಯ ಪ್ರಯೋಗಗಳಲ್ಲಿ ಪ್ರಯೋಗಕ್ಕೆ ಗುರಿಯಾಗುವ ವ್ಯಕ್ತಿ ಯಾ ಪ್ರಾಣಿ.