guinea-fowl ಗಿನಿಹೌಲ್‍
ನಾಮವಾಚಕ

ಗಿನಿ ಕೋಳಿ; ಯೂರೋಪಿನಲ್ಲಿ ಸಾಕುವ, ನವಿಲು ಬಳಗದ, ನಮಿಡ (ಮುಖ್ಯವಾಗಿ ನಮಿಡ ಮೆಲಗ್ರಿಸ್‍) ಕುಲಕ್ಕೆ ಸೇರಿದ, ಸ್ಲೇಟು ಬಣ್ಣದ, ಬಿಳಿ ಚುಕ್ಕಿಯ ಗರಿಗಳುಳ್ಳ ಪಕ್ಷಿ. Figure: guinea-fowl