guinea ಗಿನಿ
ನಾಮವಾಚಕ
  1. (Guinea) ಗಿನಿ; ಆಹ್ರಿಕದ ಪಶ್ಚಿಮ ತೀರದ ಒಂದು ಭಾಗ.
  2. (ಚರಿತ್ರೆ) ಗಿನಿ; ಹಿಂದಿನ ಒಂದು ಬ್ರಿಟಿಷ್‍ ಚಿನ್ನದ ನಾಣ್ಯ.
  3. (ಬ್ರಿಟಿಷ್‍ ಪ್ರಯೋಗ) ಗಿನಿ; ಈಗ ವಿವಿಧ ವೃತ್ತಿಗಳವರೆಗೆ ಪ್ರತಿಫಲ ಕೊಡುವುದರಲ್ಲಿ, ಚಂದಾ ಕೊಡುವುದರಲ್ಲಿ, ಚಿತ್ರಗಳು, ಕುದುರೆಗಳು, ಜಈನುಗಳು, ಮೊದಲಾದವುಗಳ ಬೆಲೆ ನಿರ್ಣಯಿಸುವುದರಲ್ಲಿ ಲೆಕ್ಕಾಚಾರಕ್ಕಾಗಿ ಮಾತ್ರ ಬಳಸುವ, 1.05 ಪೌಂಡಿನ ಬೆಲೆಯ, ನಾಮ್‍ಕೇವಾಸ್ತೆ ನಾಣ್ಯ.