guiltlessness ಗಿಲ್ಟ್‍ಲಿಸ್‍ನಿಸ್‍
ನಾಮವಾಚಕ

ತಪ್ಪಿತವಿಲ್ಲದಿರುವಿಕೆ; ಅಪರಾಧವಿಲ್ಲದಿರುವಿಕೆ; ದೋಷ ರಹಿತತೆ; ತಪ್ಪಿತಸ್ಥನಲ್ಲದಿರುವಿಕೆ; ದೋಷಿಯಲ್ಲದಿರುವಿಕೆ; ನಿರ್ದೋಷತೆ; ನಿರಪರಾಧಿತ್ವ.