guiltlessly ಗಿಲ್ಟ್‍ಲಿಸ್‍ಲಿ
ಕ್ರಿಯಾವಿಶೇಷಣ

ತಪ್ಪಿತವಿಲ್ಲದಂತೆ; ಅಪರಾಧವಿಲ್ಲದಂತೆ; ದೋಷರಹಿತನಾಗಿ; ತಪ್ಪಿತಸ್ಥನಲ್ಲದೆ; ನಿರ್ದೋಷಿಯಾಗಿ; ನಿರಪರಾಧಿಯಾಗಿ.