guiltiness ಗಿಲ್ಟಿನಿಸ್‍
ನಾಮವಾಚಕ
  1. ತಪ್ಪಿತಸ್ಥತನ; ಅಪರಾಧಿತನ; ದೋಷಿತ್ವ.
  2. ಶಿಕ್ಷಾರ್ಹತೆ; ದಂಡ್ಯತೆ; ದಂಡಾರ್ಹತ್ವ; ಶಿಕ್ಷೆ ಅನುಭವಿಸಲು ಯೋಗ್ಯನಾಗಿರುವುದು.
  3. ಅಪರಾಧಿ (ಮನೋ)ಭಾವ; ದೋಷಾಶಂಕೆ.