guilt ಗಿಲ್ಟ್‍
ನಾಮವಾಚಕ
  1. (ನಿರ್ದೇಶಿಸಿದ ಯಾ ಸೂಚಿಸಿದ) ತಪ್ಪಿತ; ಅಪರಾಧ; ತಪ್ಪಿತವನ್ನು ಮಾಡಿರುವುದು.
  2. ತಪ್ಪಿತಸ್ಥತೆ; ಅಪರಾಧಿತ್ವ; ದೋಷಿತ್ವ.
  3. ತಪ್ಪಿತಸ್ಥ ಮನೋಭಾವ; ಅಪರಾಧಿ ಮನೋಭಾವ.
  4. ಶಿಕ್ಷಾರ್ಹತೆ; ದಂಡ್ಯತೆ; ದಂಡನೀಯತೆ; ದಂಡಾರ್ಹತೆ; ಶಿಕ್ಷಿಸಲು ಅರ್ಹವಾಗಿರುವುದು.