guilloche ಗಿಲೋಷ್‍
ನಾಮವಾಚಕ

(ವಾಸ್ತುಶಿಲ್ಪ) ಹೆಣಿಗೆ ಅಲಂಕಾರ; ಜಡೆ ಯಾ ಪಟ್ಟಿ ಹೆಣೆದಂತೆ ರಚಿಸಿದ ವಾಸ್ತುಶಿಲ್ಪದ ಯಾ ಲೋಹದ ಅಲಂಕಾರ ವಿಧಾನ. Figure: guilloche