guileless ಗೈಲ್‍ಲಿಸ್‍
ಗುಣವಾಚಕ
  1. ದ್ರೋಹಬುದ್ಧಿಯಿಲ್ಲದ; ದ್ರೋಹವಿಲ್ಲದ.
  2. ಮೋಸಗಾರಿಕೆಯಿಲ್ಲದ; ವಂಚಕತನವಿಲ್ಲದ; ನಿಷ್ಕಪಟ.
  3. ಕುತಂತ್ರವಿಲ್ಲದ; ಹಂಚಿಕೆ, ಹೂಟ, ಪಿತೂರಿ, ಒಳಸಂಚು – ಇಲ್ಲದ.