guilefully ಗೈಲ್‍ಹುಲಿ
ಕ್ರಿಯಾವಿಶೇಷಣ
  1. ದ್ರೋಹಬುದ್ಧಿಯಿಂದ; ದ್ರೋಹದಿಂದ ಕೂಡಿ.
  2. ಮೋಸದಿಂದ; ವಂಚಕತನದಿಂದ; ಕಪಟತನದಿಂದ.
  3. ಕುತಂತ್ರದಿಂದ; ಹಂಚಿಕೆ, ಹೂಟ, ಪಿತೂರಿ, ಒಳಸಂಚು, ಮೊದಲಾದವುಗಳಿಂದ.