guileful ಗೈಲ್‍ಹುಲ್‍
ಗುಣವಾಚಕ
  1. ದ್ರೋಹದ; ದ್ರೋಹದಿಂದ ಕೂಡಿದ.
  2. ಮೋಸದ; ವಂಚಕ; ಕಪಟ; ದಗಾಖೋರತನದ; ದಗಲ್ಬಾಜಿಯ.
  3. ಕುತಂತ್ರದ; ಹಂಚಿಕೆ, ಹೂಟ, ಪಿತೂರಿ, ಒಳಸಂಚು, ಮೊದಲಾದವುಗಳಿಂದ ಕೂಡಿದ.