guile ಗೈಲ್‍
ನಾಮವಾಚಕ
  1. ದ್ರೋಹ.
  2. ಮೋಸ; ವಂಚನೆ; ಕೃತ್ರಿಮ; ಕಪಟ; ದಗಾಖೋರತನ; ದಗಲ್ಬಾಜಿ.
  3. ಕುತಂತ್ರ; ಹಂಚಿಕೆ; ಹೂಟ; ಪಿತೂರಿ; ಒಳಸಂಚು.