guildhall ಗಿಲ್ಡ್‍ಹಾಲ್‍
ನಾಮವಾಚಕ
  1. ವೃತ್ತಿಸಂಘ ಭವನ; ಮಧ್ಯಯುಗದ ವೃತ್ತಿಸಂಘ ಯಾ ವ್ಯಾಪಾರಿ ಸಂಘ ಸೇರುತ್ತಿದ್ದ ಸ್ಥಳ.
  2. (ಬ್ರಿಟಿಷ್‍ ಪ್ರಯೋಗ) (the Guildhall ಸಹ) (ಸರ್ಕಾರಿ ರಾತ್ರಿಭೋಜನಗಳು, ಪುರಸಭಾ ಕಾರ್ಯಕಲಾಪಗಳು, ಮೊದಲಾದವುಗಳಾಗಿ ಬಳಸುವ) ಲಂಡನ್ನಿನ ಪುರಸಭಾ ಭವನ.
  3. ಪುರಭವನ; ನಗರಪಾಲಿಕಾ ಭವನ; ನಗರ ಸಭೆಯ ಕಾರ್ಯಕಲಾಪಗಳನ್ನು ನಡೆಸಲು ಸೇರುವ ಸ್ಥಳ.