guiding-stick ಗೈಡಿಂಗ್‍ಸ್ಟಿಕ್‍
ನಾಮವಾಚಕ

(ಚಿತ್ರಕಾರ ತನ್ನ ಬಲಗೈಗೆ ಆಸರೆಯಾಗಿ ಎಡಗೈಯಲ್ಲಿ ಹಿಡಿದುಕೊಳ್ಳುವ) ಆಸರೆಕಡ್ಡಿ; ಆಸರೆಗೋಲು; ಆಧಾರಪಟ್ಟಿ.