guider ಗೈಡರ್‍
ನಾಮವಾಚಕ
  1. ಮಾರ್ಗದರ್ಶಿ; ಇತರರಿಗೆ ಮಾರ್ಗದರ್ಶನ ನೀಡುವವ.
  2. (Guider) ಬಾಲಿಕಾಚಮೂವಿನ ವಯಸ್ಕ ನಾಯಕಿ; ಗರ್ಲ್‍ ಗೈಡ್‍ ನಾಯಕಿ.