guide-rope ಗೈಡ್‍ರೋಪ್‍
ನಾಮವಾಚಕ

ನಿಯಂತ್ರಕ ಹಗ್ಗ; ನಿರ್ದೇಶಕ ಹಗ್ಗ:

  1. ಬಕಯಂತ್ರದ (ಯಾ ಕ್ರೇನಿನ) ಹೊರಗೆ, ಅದನ್ನು ಬೇಕಾದಂತೆ ತಿರುಗಿಸಲಿಕ್ಕಾಗಿ ಕಟ್ಟಿರುವ ಸಣ್ಣ ಹಗ್ಗ.
  2. ಒಂದು ಬಲೂನು ಯಾ ಆಕಾಶನೌಕೆಯು ಹಾರುತ್ತಿರುವ ಎತ್ತರವನ್ನು ಸ್ಥಿರವಾಗಿಡುವುದಕ್ಕಾಗಿ ನೆಲದ ಉದ್ದಕ್ಕೂ ಎಳೆದುಕೊಂಡು ಹೋಗುವಂತೆ ಅದಕ್ಕೆ ಕಟ್ಟಿದ ಹಗ್ಗ.
  3. ಆಕಾಶನೌಕೆಯು ಹಾರುವ ಮುಂಚೆ ಅದನ್ನು ಸ್ತಿಮಿತಗೊಳಿಸುವ ಹಗ್ಗಗಳಲ್ಲೊಂದು.